About Vidya Kuteera

ವಿದ್ಯಾ ಕುಟೀರ (Vidya Kuteera)

Dedicated to providing accessible, high-quality digital learning resources and examination handbooks for Karnataka students.

ರ

ಶ್ರೀಮತಿ ರಮಾಮಣಿ ಎಸ್ (Ramamani S)

32+ ವರ್ಷಗಳ ಅನುಭವಿ ಶಿಕ್ಷಕಿ & Creator of @Ramamanikannadatutorial

ಕಳೆದ 32 ವರ್ಷಗಳಿಂದ ಶಿಕ್ಷಕಿಯಾಗಿ ಮಕ್ಕಳ ಬದುಕಿನಲ್ಲಿ ಅಕ್ಷರದ ಬೆಳಕು ಮೂಡಿಸುವ ಸಾರ್ಥಕ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಭಾಷೆಯನ್ನು ಅರ್ಥಮಾಡಿಕೊಳ್ಳಲು ಹಾಗೂ ಪರೀಕ್ಷೆಯಲ್ಲಿ ಆತ್ಮವಿಶ್ವಾಸದಿಂದ ಬರೆಯಲು ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಶೈಕ್ಷಣಿಕ ವೇದಿಕೆಯನ್ನು ರೂಪಿಸಲಾಗಿದೆ.

ವಿದ್ಯಾ ಕುಟೀರ (Vidya Kuteera) ವೇದಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಬ್ಲೂಪ್ರಿಂಟ್ ಆಧಾರಿತ ಡಿಜಿಟಲ್ ಇ-ಬುಕ್ಸ್ ಮತ್ತು ಪರೀಕ್ಷಾ ಮಾರ್ಗದರ್ಶಿಗಳನ್ನು ಒದಗಿಸಲಾಗುತ್ತಿದೆ.

32+ YearsTeaching Experience
3.8K+ StudentsYouTube Tutorial Community
100% CuratedCurriculum Aligned

Business & Operations:

Platform: Vidya Kuteera (vidyakuteera.in)

Operated By: Kadavigere Shridhar Shrivatsa / Ramamani S

Support Email: shrivatsaks9@gmail.com

Location: Bengaluru, Karnataka, India